8th & 9th

ಆತ್ಮೀಯ ಪೋಷಕ ಬಂಧುಗಳೇ,
ತಮಗೆಲ್ಲರಿಗೂ ಹಾರ್ದಿಕ ಶುಭಾಶಯಗಳು ಹಾಗೂ ಪರಿವರ್ತನ ಶಾಲೆಯ ಪ್ರೀತಿಯ ನಮನಗಳು.

    ಕೋವಿಡ್ ನಂತರದ 2022-23 ರಲ್ಲಿ ನಿಮ್ಮ ಮಕ್ಕಳು ಪರಿವರ್ತನೆಯ ಹಾದಿಯಲ್ಲಿ ನಡೆದು, ಜ್ಞಾನ - ಕೌಶಲ -  ಆತ್ಮಬಲದ ಬೆಳವಣಿಗೆಯಲ್ಲಿ ಭಾಗವಹಿಸಿ, ಯಶಸ್ಸಿನ ದಾರಿ ತುಳಿದಿದ್ದಾರೆ.

    ಮಕ್ಕಳೆಲ್ಲ ಕೋವಿಡ್ ನೀಡಿದ ಆತಂಕ -  ನೋವಿನಿಂದ ಹೊರಬಂದು, ನಮ್ಮ ನಿರ್ದೇಶನದಂತೆ ಕಷ್ಟಪಟ್ಟು ಅಧ್ಯಯನ ನಡೆಸಿ, ನಮ್ಮೆಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಪರೀಕ್ಷೆ ಒಂದು ಹಬ್ಬ ಸಂಭ್ರಮಿಸಿ ಎಂಬ ಪರಿವರ್ತನದ ಧ್ಯೇಯ ವಾಕ್ಯವನ್ನು ಪಾಲಿಸಿ, ಶ್ರೇಷ್ಠತೆಯನ್ನು ಮೆರೆದಿದ್ದಾರೆ.

   ಈಗಾಗಲೇ ಅಂತಿಮ ಪರೀಕ್ಷೆಗಳು ಬೇರೆ ಬೇರೆ ರೂಪಗಳಲ್ಲಿ ಆರಂಭವಾಗಿ ಅಂತಿಮ ಘಟ್ಟಕ್ಕೆ ತಲುಪಿದ್ದು ಫಲಿತಾಂಶ ನೀಡುವುದಕ್ಕೆ ತಯಾರಿ ನಡೆದಿದೆ. 

8 ಮತ್ತು 9ನೇ ತರಗತಿಯ ಮಕ್ಕಳಿಗೆ ಫಲಿತಾಂಶ ಮತ್ತು ಪೋಷಕ- ಶಿಕ್ಷಕ ಸಭೆಯನ್ನು ಮಾರ್ಚ್ 18ರಂದು ಬೆಳಗ್ಗೆ 09:30 ಗಂಟೆಗೆ ಏರ್ಪಡಿಸಲಾಗಿದೆ.

     ತಾವು ಅಂದು ಬಾಕಿ ಉಳಿದಿರುವ ಶಾಲಾ ಶುಲ್ಕವನ್ನು ಪೂರ್ತಿಗೊಳಿಸಿ, ಫಲಿತಾಂಶ ಪಡೆದು ಮಕ್ಕಳನ್ನು ಕರೆದುಕೊಂಡು ಹೋಗಬಹುದಾಗಿದೆ.

ವಿಶೇಷ ಸೂಚನೆ,

     ಒಂದು ವೇಳೆ ನಿಮ್ಮ ಮತ್ತೊಂದು ಮಗುವು 1-7ನೇ  ತರಗತಿಯಲ್ಲಿ ಓದುತ್ತಿದ್ದರೆ 18 ನೇ ತಾರೀಖಿನಂದು ನಡೆಯುವ 8 ಮತ್ತು 9ನೇ ತರಗತಿಯ ಪೋಷಕರ ಸಭೆಗೆ ಹಾಜರಾಗಿ ಇಬ್ಬರೂ ಮಕ್ಕಳನ್ನು ಒಟ್ಟಿಗೆ ಕರೆದುಕೊಂಡು ಹೋಗಬಹುದು. ಯಾವುದೇ ಕಾರಣಕ್ಕೂ 8 ಮತ್ತು 9ನೇ ತರಗತಿಯ ಮಕ್ಕಳನ್ನು 17ನೇ ತಾರೀಖಿನಂದು ಕಳಿಸಲು ಸಾಧ್ಯವಿಲ್ಲ.

ತಮಗೆ ಧನ್ಯವಾದಗಳು,

ಚೇತನ್ ರಾಮ್ ಆರ್ ಎ
ಡೀನ್,
ಪರಿವರ್ತನ ಶಾಲೆ
ಶ್ರೀರಂಗಪಟ್ಟಣ

Dear Parents,
Best wishes to all of Parivarthana School.

    In post-Covid 2022-23, your children walk the path of Parivarthana, participate in the growth of knowledge - skill - spirit, and tread the path of success.

All the children have come out of the anxiety and pain caused by Covid, have studied hard as per our directions, participated in all our programs, followed the mission statement of the Parivarthana ‘celebrate an examination as a festival’ and excelled.

Already the final exams have started in different forms and have reached the final stages and preparations have been made to give the results.

Result and Parent-Teacher meeting for 8th and 9th class students is arranged on 18th March at 09:30 am.

You should clear the school fees due on that day, get the results and take the children.

Special Notice,

If your other child is studying in 1st to 7th class then you can attend the 8th and 9th class parent meeting on 18th and take both children together. For any reason 8th and 9th class children cannot be sent on 17th.

Thank you,

Chethan Ram R A
Dean,
Parivarthana school
Srirangapatna

Previous

Next

Leave a Reply

Your email address will not be published. Required fields are marked *

Ed Sport news INFO
All the latest school sport and grass roots reports on ED Sport. News, reports, analysis and more.
SEE ALL
Latest Posts
Tweets
Please fill all required widget settings!
Contact Info
Bengaluru State Highway 17, post, near Check, Srirangapatna, Karnataka 571438
  • Address Line 1
  • 9448063607
  • info@parivarthanaschool.com
Open 7 days INFO
Our Young Pre classroom is for ages. This age group is working
BELL SCHEDULE