Important Message

ಆತ್ಮೀಯ ಪೋಷಕ ಬಂಧುಗಳೇ,
ಮಕ್ಕಳೆಲ್ಲಾ ಆನಂದದಿಂದ ಕಷ್ಟಪಟ್ಟು-ಇಷ್ಟಪಟ್ಟು ಚೆನ್ನಾಗಿ ಓದುತ್ತಿದ್ದಾರೆ. ಸಿದ್ಧತಾ ಪರೀಕ್ಷೆಗಳು ನಡೆಯುತ್ತಿವೆ. ಎಲ್ಲವೂ ವೇಗ ಪಡೆದುಕೊಂಡಿದೆ. ಕೊನೆಯ ಪರೀಕ್ಷೆಗಳು ಕೆಲವರಿಗೆ ಆರಂಭವಾಗಿವೆ.
ಈ ಸಂದರ್ಭದಲ್ಲಿ ಕೆಲ ಪೋಷಕರು ಭಾನುವಾರಗಳಂದು ಬರುವುದು-ತಿಂಡಿ, ಆಹಾರ ತರುವುದು ಮಾಡುತ್ತಿದ್ದೀರಿ. ಯಾವ ಕಾರಣಕ್ಕೂ ಯಾವುದೇ ಪೋಷಕರೂ ಶಾಲೆಗೆ ಬರುವಂತಿಲ್ಲ. ಭಾನುವಾರ ಯಾವುದೇ ಕಾರಣಕ್ಕೂ ಪ್ರವೇಶವಿರುವುದಿಲ್ಲ. ಶಾಲಾ ಶುಲ್ಕ ಬಾಕಿ ಇದ್ದಲ್ಲಿ ವಾರದ ದಿನ (10-4 pm) ಬರಬಹುದಾಗಿದೆ.
ಮತ್ತೊಮ್ಮೆ ಭಾನುವಾರ ಬಾರದಿರಲು ತಿಳಿಸುತ್ತಿದ್ದೇವೆ. ನಿಮ್ಮ ಮಕ್ಕಳಿಗೆ ನಿಮ್ಮ ಶುಭಾಶಯವಿರಲಿ. ನಿಮ್ಮವರಾದ, ಪರಿವರ್ತನ ಶಾಲೆ ಮತ್ತು ಪಿಯು ಕಾಲೇಜು, ಶ್ರೀರಂಗಪಟ್ಟಣ.

Dear Parents,
Greetings from Parivarthana.
All the students are seriously-happily studying hard for their final exams. Preparatory exams are going on.
Learnt that, some of the parents are visiting school on Sundays & disturbing the school. For any reason, till the final exams, 22nd March PTM day, please do not visit the school. If fee is pending pay online or visit us on weekdays – office time.
Again request not to visit on Sundays. Let your wishes be with your children. Your own, Parivarthana School & PU College.

ಪರಿವರ್ತನಾ ಶಾಲೆ ಮತ್ತು ಪಿಯು ಕಾಲೇಜಿನ ವತಿಯಿಂದ ಶುಭಾಶಯಗಳು.

CBSE X ನೇ ತರಗತಿಯ ಎಲ್ಲಾ ಆತ್ಮೀಯ ಪೋಷಕರಿಗೆ ಪ್ರೀತಿಯ ಶುಭಾಶಯಗಳು. ನಮ್ಮ ಸಂಸ್ಥೆಯ ಆಡಳಿತವು 18ನೇ ಫೆಬ್ರವರಿ 2024 ಭಾನುವಾರ ಬೆಳಿಗ್ಗೆ 10.30 ಗಂಟೆಗೆ ನಮ್ಮ ಶಾಲೆಯ ಆವರಣದಲ್ಲಿ ಆಡಳಿತ-ಶಿಕ್ಷಕ-ಪೋಷಕರ ಸಭೆಯನ್ನು ಏರ್ಪಡಿಸಿದೆ.